ಕಡೆಗು ದಶರಥನ ಮಗ ಮರಿಯಾದೆ ಪುರಷೋತಮ್ಮ ಶ್ರೀರಾಮನಿಗೆ ಒಳಿದ ವಿಜಯಮಾಲೆ, ಶನೇಶ್ವರ ರಾಮನ ಪರ ನ್ಯಾಯ್ಯದೇವತೆ ಆಗಿ ವಿಜಯಮಾಲೆ ತೂಡಸಿದ, ಸನಾತನ ಭಕ್ತರು ವಾನರರಂತೆ ೬೦೦. ವಷ೯ ಯುದ್ದದಲಿ ಜಯಗಳಸಿ ತುಳಸಿ ದೇವಿಯ ಮದುವೆ ಪೂಜೆಯಲ್ಲಿ ವಿಜಯೋತ್ಸವದ ಪಟಾಕಿ ಹೂಡೆದಂತಾಯಿತು:-
ಮಾಹಿತಿ :- ಶಶಿಕುಮಾರ್ ಅಮಾತಿ.
🕉️⚛️❣️💝💞💟🎆🎆🎇🎉
No comments:
Post a Comment