ಪಟಾಕಿ ಹೂಡಿಬೇಡ ಅನ್ನೋವರಿಗೆ ಒಂದು ಪ್ರಶ್ನೆ ಕೇವಲ ಹಬ್ಬಕ್ಕೆ ಅಷ್ಟೇ ಹೂಡಿದರೆ ೩೬೫(365) ದಿವಸಕ್ಕೆ ಮಾಲಿನ್ಯ ಮಾಡೋಲ್ಲ ನೀವು ಬಳುಸುವ ವಾಹನಗಳು ದಿನಕ್ಕೆ ತಾಸಗಟ್ಟಲೆ ಬಳಸತ್ತೀರಲ್ವ ಮತ್ತ ಅದು ಪರಿಸರ ಮಾಲಿನ್ಯ ಅಲ್ವ, ಪಟಾಕಿ ಹೂಡಿಯೋದರಿಂದ ಉಪಯೋಗವೇನಂದರೆ ಎಂತಹದೇ ಶಬ್ದ ಕೇಳಿದರು ಹೃದಯ ಗಟ್ಟಿ ಆಗುತ್ತೆ ಮಾನಸಿಕಾನು ಗಟ್ಟಿ ಆಗುತ್ತೆ ಧೈಯ೯ನು ಬರುತ್ತೆ, ರಾಮ ಯುದದ್ದಲಿ ಗೆದ್ದ ಕಾರಣ ಬಾಣಗಳಿಂದ ಆಕಾಶದಲ್ಲಿ ಪಟಾಕಿ ಹಾರಿಸುತ್ತಾರೆ, ರಾಮ ದೀಪಾವಳಿಗು ಪಟಾಕಿ ಹಾರಿಸುತ್ತಾರೆ. ಪಾಂಡವರು ಸಹ ಯುದ್ದ ಮುಗಿದ ಮೇಲೆ ದೀಪಾವಳಿಗೆ ಪಟಾಕಿ ಹೂಡಿತ್ತಾರೆ ಬಾಣಗಳಿಂದ ಆಕಾಶದಲ್ಲಿ. ಈ ಪಟಾಕಿ ನಿಷೇಧ ಮಾಡುವ ಬದಲು ಸಿಗರೇಟ್ ನಿಷೇಧ ಮಾಡರಿ, ನೀವು ಸಂಘ ಕಟ್ಟಿಕೂಳಲ್ಲು ಕಟ್ಟಡ ಕಟ್ಟೋ ಬದಲು ಗಿಡ ನಡರಿ, ಗಿಡ ಬೆಳಸಿ.... ಮಾಹಿತಿ:- ಶಶಿಕುಮಾರ್ ಅಮಾತಿ. ಭೋಪಾಲ ದುರಂತ ಆದಾಗ ಅಲ್ಲೇ ಒಂದೇ ಕಿ,ಮೀ ಅಂತರದಲ್ಲಿ ನಾಲ್ಕು ಮನೆಗೆ ಹಾಳಾಗಲಿಲ್ಲ ಕಾರಣ ಅಗ್ನಿಹೋತ್ರ ಹೋಮ ಮಾಡತ್ತಿದರು ಆಗೀನ ಎಲ್ಲ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು ನೋಡರಿ. ಆ ಕೋಟಿ೯ ನ್ಯಾಯ್ಯಧೀಶ ಹೇಳಿದಾನಲ್ಲ ಪಟಾಕಿ ಹೂಡದರೆ ಪರಿಸರ ಹಾಳಾಗುತ್ತೆ ಅಂತಾ ನಾವೆನು 24 ತಾಸು ಹಚ್ಚತೀವ ಅಥವಾ 365 ದಿವಸಾನು ಹಚ್ಚತೀವಾ ನ್ಯಾಯ್ಯಧೀಶರೆ ನಿಮ್ಮ ಗಾಡಿಯಿಂದಾನು ಪರಿಸರ ನಾಶವಾಗುತ್ತೆ, ಮತ್ತೆ ಮರದಿಂದ ಟೇಬಲ, ಮೇಜು ಆಗುತ್ತೆ, ಪುಸ್ತಕ ತಯಾರಾಗುತ್ತೆ ಈಗ ಇದನ್ನು ಬಂದ ಮಾಡತ್ತಿರಾ, ರಸ್ತೆ ಸರಿಯಾಗಿಲ್ಲ, ಆರೋಗ್ಯ ಸರಿಯಿಲ್ಲ ಕ್ಯಾನ್ಸರಗೆ ಔಷಧಿಲ್ಲ ಮೊದಲು ಈ ಸಮಸ್ಯ ಬಗೆ ಹರಿಸಿ, ಮನೆ ಇಲ್ಲದವರಿಗೆ ಮನೆ ಕಟ್ಟಿ ಕೂಡಿ, ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೂಡಸಿ, ಪರಿಸರ ಹಾಳಾಗಲು ಮದುವೆನು ಕಾರಣ ಆಗುತ್ತೆ ಮಕ್ಕಳಿಗೆ ಆಸ್ತಿ ಹೆಚ್ಚುಗೂಳಸೋದು ಹಂಗಂತ ನ್ಯಾಯ್ಯಧೀಶನೆ ಮದುವೆ ಬಿಡತ್ತಾನ, ನಿಷೇಧ ಮಾಡತ್ತಾನಕೈಗಾರಿಕ ಇಂದ ಕೆಮಿಕಲ್ ರಸಾಯಣಿಕನಿಂದ ರಸ್ತೆ, ನೆಲ ಹಾಳಾಗುತ್ತೆ, ರೈತರು ತಮ್ಮ ಬೆಳದ ಹೂಲದಲ್ಲಿ ಹುಳ ಹತ್ತುಂತ ವಿಷದ ಕೆಮಿಕಲ್ ಹೂಡಿತ್ತಾರಲ್ಲ ಅದನ್ನ ಆ ಬೆಳದ ಬೆಳೆ ನಾವು ಆಡಿಗೆ ಮಾಡಕೂಂಡ ತಿನ್ನುತ್ತೇವಲ್ಲ ಅದರಿಂದ ನಮ್ಮಗೆ ಆಂದು ಪೌಷ್ಟಿಕ ಆಹಾರ ಸಿಗುತ್ತಿಲ್ಲ, ಹೃದಾಯಘಾತ, ಕ್ಯಾನ್ಸರ್ ಆಗುತ್ತಿದೇ, pesticides ನಿಷೇಧ ಮಾಡಿ ಸುಟ್ಟ ಶಗಣಿಯಿಂದಾ ಆ ಬೂದಿ ರೈತರು ಬೆಳೆದ ಬೆಳೆ ಮಘಲೆ ಹಾಕಿದರೆ ಮತ್ತು ನೀರು, ನೆಲ ಶುದ್ದವಾಗುತ್ತೆ pesticides ಅಗತ್ಯ ಇರೋಲ್ಲ.
ಮಾಹಿತಿ:- ಶಶಿಕುಮಾರ್ ಅಮಾತಿ.
ಮಾಹಿತಿ:- ಶಶಿಕುಮಾರ್ ಅಮಾತಿ.
No comments:
Post a Comment