Saturday, 9 November 2019

ದೂಡಪ್ಪನ ಮಗ ಚಿಕ್ಕಪ್ಪನ ಮಗಳು ಮದುವೆ ಆಗಬಾರದು ಕಾರಣ ಸನಾತನ ಧಮ೯ದ ಪ್ರಕಾರ ವೈಜ್ಞಾನಿಕ ಕಾರಣವಿದೇ ಇಬ್ಬರದು ರಕ್ತ, ಡಿ.ಎನ್.ಎ., ಜೀನ್ಸ್ ಒಂದೇ ಆದ ಕಾರಣ ಮದುವೆ ಆಗಲು ನಿಷೇಧ ಅದಕ್ಕೆ ಅಣ್ಣ ತಂಗಿ, ಅಕ್ಕ ತಮ್ಮ ಪವಿತ್ರ ಸಂಬಂಧ ಎನ್ನುವುದು ಬೇರೆಯವರ ಜಾತಿಯವರ ಮದುವೆ ಆಗಲು ಮನೆಯಲ್ಲಿ ವಿರೋಧ ಮಾಡಲು ಕಾರಣ ಆಕಸ್ಮಾತ ನಿಮ್ಮ ಪೂವ೯ಜರು ಯಾರದರು ಅಕ್ರಮ ಸಂಬಂಧ ಅಥವಾ ಮದುವೆ ಆಗಿದರೆ ಅವರಿಗೆ ಮನೆ ಅಥವಾ ಕುಟ್ಟುಂಬದಿಂದ ಬಹಿಷಕರಿಸಿದರೆ ಅವರ ಮಕ್ಕಳೆ ನೀವು ಪ್ರೀತಿಸುತ್ತಿದ್ದರೆ ಅವರು ನಿಮ್ಮ ಅಕ್ಕ, ತಂಗಿ ಆಗಿದರೆ...... ಅದಕ್ಕೆ ನಿಮ್ಮ ತಂದೆ ತಾಯಿ ನಿಮ್ಮಗೆ ಗಂಡು ಹೆಣ್ಣು ಮದುವೆ ಮಾಡಸಬೇಕಂದರೆ ಯಾಕ ಹಿಂದೆ ಮುಂದೆ ಅವರ ವಿವರ ತಿಳಿದುಕೂಳ್ಳಲು ಕಾರಣ ಕೇಳತ್ತಾರೆಂದರೆ ಇದೇ ಕಾರಣ ಅದಕ್ಕೆ ಗೂತ್ತಾಯಿತಾ ಗೆಳಯರೆ.
ಅಕ್ರಮ ಸಂಬಂಧ ಬೆಳಸಬೇಡಿ ಅದು ಒಂದು ಮಾರಕ ಕಾಯಿಲೆ. ಆದರೆ ಈ ಭಾರತದ ನ್ಯಾಯ್ಯಲಯ್ಯ ಏಕೆ ಅಕ್ರಮ ಸಂಬಂಧಕ್ಕೆ ಬೆಳಸಲು ತಪ್ಪಲ್ಲ ಅದು ಒಂದು ಜೀವನೆ ಅಂದರೋ ಇದು ಅದೇ ಮಾರಕ ಖಾಯಿಲೆ ಆಗಿದೆ ಸನಾತನ ಧಮ೯ರೆಂದು ಹೆಮ್ಮೆಯಿಂದ ಹೇಳಿಕೂಳ್ಳಿ
ಒಂದೇ ಕುಟ್ಟುಂಬದವರನ್ನ ಮದುವೆ ಆದರೆ ಏಡ್ಸ್, ಅಥವಾ ಹುಟ್ಟುವ ಮಕ್ಕಳು ಅಂಗವಿಕಲಾರಾಗುತ್ತಾರೆ..
 ಹುಷಾರಾಗಿರಿ ಇಂದು ಜಗತ್ತಿನಾದ್ಯಂತ ಯಾರನೇ ಮದುವೆ ಆಗುವ ಮುನ್ನ ಅವರ ಪೂತಿ೯ ವೈದಕೀಯ ತಪಾಸಣೆ ನಡೆಸುತ್ತಿದ್ದಾರೆ ನಿಮ್ಮಗೆ ಯಾವುದೇ ಖಾಯಿಲೆ ಇದರೆ ಈಗಲೇ ವೈದಕೀಯರನ್ನು ಕಾಣಿರಿ ಅಥವಾ ಆಯುರವೇದ ವೈದೈರನ್ನು ಭೇಟಿ ಮಾಡಿ
ನಿಮ್ಮ ಹಿತೈಯಶಿ :- ಶಶಿಕುಮಾರ ಜಯಪ್ಪ ಅಮಾತಿ

No comments:

Post a Comment