ನರಸಿಂಹ ಹಿರಾಣ್ಯಾಕ್ಷ ಕೂಂದ ಮೇಲೆ ನರಸಿಂಹನ ಸಿಟ್ಟು ಶಾಂತ ವಾಗಲಿಲ್ಲ ಅದಕ್ಕೆ ಶಿವನು ವೀರಭದ್ರನನ್ನು ಮೊದಲು ಕಳುಹಿಸಿದರು, ಆಮೇಲೆ ಕಾಲಭೈರವನನ್ನು ಕಳುಹಿಸಿದರು ನರಸಿಂಹನನ್ನು ಶಾಂತ ಗೂಳಿಸಲು ಆದರೆ ಇವರಿಬ್ಬರು ನರಸಿಂಹನನ್ನು ಶಾಂತಗೂಳಸಲು ಆಗಲಿಲ್ಲ ಅದಕ್ಕೆ ಶಿವನೇ ಶರಭ ಅವತಾರ ತಾಳಿದನು ಆಂಗ್ಲ ಭಾಷೆಯಲ್ಲಿ ಡ್ರ್ಯಾಗನ್ ಅಂತ ಕರಿತಾರೆ ಶರಭನ ರೆಕ್ಕೆಗಳಿಂದ ಪ್ರತ್ಯಾಂಗೀರಾ ದೇವಿ ಮತ್ತು ಶೂಲನಿ ಅಥವಾ ಶೂಲಪಾಲಿನಿ ದೇವಿ ಬಂದು ನರಸಿಂಹನ ಮೇಲೆ ಬಿದಿದ್ದ ರಾಕ್ಷಸನ ರಕ್ತ ಹೀರುತ್ತಾರೆ ಆಮೇಲೆ ಶರಭ ನರಸಿಂಹರ ಕಾಳಗ ನಡೆದು ನರಸಿಂಹ ಶಾಂತವಾಗುತ್ತಾನೆ ಆದರೆ ಶರಭ ಶಾಂತ ಗೂಳುವುದಿಲ್ಲ ಕಡೆಗೆ ವಿಷ್ಣು ಗಂಡಭೇರುಂಡ ಅವತಾರ ತಾಳಿದನು ಗಂಡಭೇರುಂಡ ಶರಭನನ್ನು ಶಾಂತಗೂಂಡು ಇಬ್ಬರು ನಿಜ ಸ್ವರುಪ ತಾಳಿದರು ಪ್ರತ್ಯಾಂಗೀರಾ ದೇವಿ ಸಿಂಹ ಮುಖ ಸಿಂಹವಾಹಿನಿ ಆಗಿರುತ್ತಾರೆ.
ಕೆಲವು ಪುರಾಣದ ಪ್ರಕಾರ ವೀರಭದ್ರ ದಕ್ಷನನ್ನು ಸಂಹಾರ ಮಾಡಲು ಬಂದಿದ್ದ ಆದರೆ ದಕ್ಷ ವಿಷ್ಣುವಿನ ಭಕ್ತನಾಗಿದ ಕಷ್ಟ ಕಾಲದಲ್ಲಿ ಕಾಪಡುತ್ತೇನೆಂದು ವಿಷ್ಣು ದಕ್ಷನಿಗೆ ವಚನ ನೀಡಿದ, ಕಡೆಗೆ ವಿಷ್ಣು ವೀರಭದ್ರನನ್ನು ತಡೆದಿದ್ದ ಶಿವ ತನ್ನ ಜಟ್ಟದಿಂದ ಭದ್ರಕಾಳಿ ಕಳುಹಿಸಿ ವೀರಭದ್ರ ವಿಷ್ಣು ಬಂಧಿಸಿದ ಮಂತ್ರದ ಹಗ್ಗದಿಂದ ಪಾರು ಮಾಡಿದ ಭದ್ರಕಾಳಿ ದೇವಿ ಆಗ ವಿಷ್ಣು ತಾನೇ ವೀರಭದ್ರನ ಮೇಲೆ ಯುದ್ದ ಮಾಡಲು ಬಂದು ಬಿಡುತ್ತಾನೇ ಆಗ ಶಿವನು ಸಿಟ್ಟಿನಿಂದ ಮೂರನೇ ಕಣ್ಣಿನಿಂದ ಜ್ವಾಲೆಯು ಹೂರೆಗೆ ಬಂದು ಆ ಜ್ವಾಲೆ ಪ್ರತ್ಯಾಂಗೀರಾ ದೇವಿ ಆಗಿರುತ್ತಾರೆ ಆ ದೇವಿನ ಕಳುಹಿಸಿದ ಶಿವನು ಆಗ ವಿಷ್ಣು ತನ್ನ ಸುದಶ೯ನ ಚಕ್ರದಿಂದ ವೀರಭದ್ರನನ್ನು ತಡೆಯಲು ಹೋದಾಗ ಪ್ರತ್ಯಾಂಗೀರಾ ದೇವಿ ಆ ಚಕ್ರವನ್ನು ನುಂಗಿ ಬಿಡುತ್ತಾರೆ ಇಗ ವಿಷ್ಣು ಶಿವನ ಬಳಿ ಕ್ಷಮೇ ಕೇಳಿ ಪ್ರತ್ಯಾಂಗೀರಾ ದೇವಿ ಸುದಶ೯ನ ಚಕ್ರ ವಾಪಸು ನೀಡುತ್ತಾರೆ ಕಡೆಗೆ ವೀರಭದ್ರ ದಕ್ಷನ ತಲೆ ಕಡಿದು ಹಾಕುತ್ತಾನೆ ಪ್ರತ್ಯಾಂಗೀರಾ ದೇವಿ ಯಾವಾಗಲು ಉಗ್ರವಾದ ಮುಖವಿರುತ್ತೆ ಆ ದೇವಿಯ ಮುದ್ರ ಮಾಡಿದವರಿಗೆ ಭಯ, ದರಿದ್ರ, ಮಾಯಮಾಟ, ಶತ್ರುಗಳು ನಾಶವಾಗುತ್ತಾರೆ ಆ ಮುದ್ರೆ ಕೇವಲ ಅಧ೯ ಗಂಟೆ ಸಾಕು.

No comments:
Post a Comment