ಸನಾತನ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವಾದ ಕಲಾವದಾರ ಅಥವಾ ಮೌಳಿ ದಾರ (Mauli thread)ಕ್ಕೆ ತನ್ನದೇ ಆದ ಮೌಲ್ಯಗಳಿವೆ. ಪ್ರತಿ ಪೂಜೆ ಹಾಗೂ ಪ್ರಮುಖ ಸಂದರ್ಭಗಳಲ್ಲಿ ಈ ದಾರವನ್ನು ಕಟ್ಟುವುದು ಸಾಮಾನ್ಯವಾಗಿ ಜರುಗುತ್ತದೆ ಹಾಗೂ ಇದನ್ನೊಂದು ಶುಭಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಇದನ್ನು ಕಟ್ಟುವ ಮೂಲಕ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ತರ್ಕವೇನಿದೆ ಎಂದು ನಿಮಗೆ ಗೊತ್ತೇ?
ಭಾರತೀಯ ಸನಾತನ ಧಮ೯ದ ಸಂಪ್ರದಾಯ ಮತ್ತು ಸಂಸ್ಕೃತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯದನ್ನು ಮಾಡುವ ಕ್ರಮಗಳೇ ಆಗಿವೆ. ಆದರೆ ಇವುಗಳನ್ನು ನಾವು ಗೊತ್ತಿದ್ದೋ ಅಸಡ್ಡೆಯಿಂದಲೂ ಅಥವಾ ಮೂಢನಂಬಿಕೆ ಎಂದು ಭಾವಿಸಿ ಈ ವಿಧಾನಗಳನ್ನು ಅಲಕ್ಷಿಸಿಬಿಡುತ್ತೇವೆ. ಕಲಾವದಾರವನ್ನು ಕಟ್ಟುವುದು ನೂರಾರು ವರ್ಷಗಳಿಂದ ನಡೆದುಬಂದ ಭಾರತೀಯ ಸಂಸ್ಕೃತಿಯಾಗಿದೆ ಹಾಗೂ ಇದರಿಂದ ಕೆಲವಾರು ಪ್ರಯೋಜನಗಳಿವೆ. ಮೊದಲು ಈ ಸಂಪ್ರದಾಯದ ಮಹತ್ವವನ್ನು ಅರಿಯೋಣ...
ಕಲಾವದಾರವನ್ನು ಕಟ್ಟುವ ಹಿಂದಿರುವ ಧಾರ್ಮಿಕ ತತ್ವ
ಹಿಂದೂ ಧರ್ಮದಲ್ಲಿ ಪ್ರತಿ ಸಾಂಸ್ಕೃತಿಕ ಉತ್ಸವವನ್ನು ಕಲಾವದಾರ ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಗ್ರಂಥಗಳಲ್ಲಿ ದೊರಕಿರುವ ವಿವರಗಳ ಪ್ರಕಾರ ಮಣಿಕಟ್ಟಿನ ಗಂಟಿನ ಭಾಗದಲ್ಲಿ (ನಾವು ವಾಚು ಕಟ್ಟುವಲ್ಲಿ) ಕಟ್ಟುವ ಈ ದಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹಾಗೂ ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿ ಎಂಬ ತ್ರಿದೇವತೆಯರ ಆಶೀರ್ವಾದ ಪಡೆಯಲು ನೆರವಾಗುತ್ತದೆ.ಈ ಆಶೀರ್ವಾದದ ಮೂಲಕ ಉತ್ತಮ ಆರೋಗ್ಯ ಲಭಿಸುತ್ತದೆ.
ಇದು ವಾಮನ(ಉಪೇಂದ್ರ) ಕಟ್ಟುವ ಮೂಲಕ ಆರಂಭವಾಯಿತು
ಪುರಾಣಗಳಲ್ಲಿ ವಿವರಿಸಿರುವ ಪ್ರಕಾರ ಕಲಾವದಾರವನ್ನು ಕಟ್ಟುವ ಸಂಪ್ರದಾಯ ದೇವತೆ ವಾಮನ ಬಾಲಿರಾಜನಿಗೆ ಕಟ್ಟುವ ಮೂಲಕ ಆರಂಭವಾಯಿತು. ಈ ದಾರ ಸರಳವಾದ ದಾರವಾಗಿದ್ದರೂ ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹತೆ ಹೊಂದಿದೆ. ಹಾಗೇ ವಾಮನ ಬಲಿಚಕ್ರವತಿ೯ಗೆ ಅಮರವಾಗಿರುವಂತೆ(ಅಂದರೆ ಸೃಷ್ಟಿಯ ಅಂತ್ಯದವರೆಗು), ಮತ್ತೆ ಸುತಳ ಲೋಕದಲ್ಲಿ ನಿಮ್ಮ ವಂಶಸ್ಥನಾದ ಪ್ರಹ್ಲಾದನ ಜೊತೆ ಇರುತ್ತಿಯ ಅಲ್ಲಿಯೇ ನೀನು ಇರತ್ತೀಯ ಕೆಲವರು ಬಲಿಚಕ್ರವತಿ೯ ಪಾತಳದಲ್ಲಿರುವುದನ್ನು ಹೇಳುತ್ತಾರೆ ಬಲಿ ಚಕ್ರವತಿ೯ಯ ದೇಶ ಇಂದು ಇಂಡೋನೇಷಿಯಾದ ಬಳಿ ಇರುವ ಬಾಲಿ ಈ ಇಂಡೋನೇಷಿಯಾ ಮತ್ತ ಬಾಲಿ, ಮಲ್ಲೇಷಿಯಾ ಸನಾತನ ಧಮ೯ದ ರಾಷ್ಟ್ರದ ಪ್ರದೇಶಗಳಾಗಿದವು. ವಾಮನ ದೇವ ಕಶ್ಯಪ್ ಮತ್ತು ಅದಿತಿ ಮಗನಾಗಿ ಜನಿಸಿ ಉಪೇಂದ್ರನೆಂದು ಹೆಸರು ಇಡುತ್ತಾರೆ ಇವನಿಗೆ ವಾಮನನೆಂದು ಕರೆಯುತ್ತಾರೆ ಕಾರಣವೇನೆಂದರೆ ಇವನು ಸುಂದರವಾಗಿರಲು ಮತ್ತು ಸಣ್ಣ ಬಾಲಾಕನಾಗಿ ಇದ್ದರಿಂದ, ವಾಮನ ಯಾವಾಗ ಬಲಿ ಚಕ್ರವತಿ೯ಯ ಅರಮನೆ ಪ್ರವೇಶಸುತ್ತಿರುತ್ತಾನೋ ಅವಾಗ ಪ್ರವೇಶ ದ್ವಾರದಲ್ಲಿ ಇಬ್ಬರು ಹೆಣ್ಣುಮಕ್ಕಳು ನಿಂತಿರುತ್ತಾರೆ ವಾಮನನ ಸುಂದರ ಮುಖ ನೋಡಿ ಈ ಬಾಲಕ ನಮ್ಮ ಸಂಬಂಧಿಕನಾಗಿದರೆ ಎತ್ತಿ ಮುದ್ದಡುತ್ತಿದೇ ಅಥವಾ ಅವನನ್ನು ಉಪಚರಸುತ್ತಿದೇವೇ ಎಂದು ಮನಸಿನಲ್ಲಿ ಅಂಥುಕೂಳ್ಳುತ್ತಾರೆ ಅದಕ್ಕೆ ವಾಮನ ತಥಸ್ತು ಅಂದು ಬಿಟ್ಟ ಅವರಿಗೆ ಆಶ್ಚಯ೯ ನಮ್ಮ ಮನಸಿನಲ್ಲಿರೋದನ್ನ ಏನಾದರು ಗೂತ್ತಾಗಿ ತಥಸ್ತು ಎಂದನೆ ಎಂದು ಅಂದುಕೂಳ್ಳುತ್ತಾರೆ ಆ ಇಬ್ಬರು ಹೆಣ್ಣು ಮಕ್ಕಳೆ ಮುಂದೆ ಕುಂತಿ ಗಾಂಧಾರಿಯಾಗಿ ಹುಟ್ಟಿರುತ್ತಾರೆ ಶ್ರೀಕ್ರಿಷ್ಣ ಇವರಿಗೆ ಅಳಿಯನಾಗಿ ಸಂಬಂಧಿ ಆಗುತ್ತಾನೆ ದ್ವಾಪರಯುಗದಲ್ಲಿ, ಮತ್ತೆ ಇನ್ನೂಬ್ಬಳು ಬಲಿ ಚಕ್ರವತಿ೯ಯ ಮಗಳು ಈ ಬಾಲಕನನ್ನ ನೋಡಿ ಇವನು ಮಗನಾಗಿ ಜನಿಸಿದ್ದರೆ ಇವನಿಗೆ ನನ್ನ ಎದೆಯ ಹಾಲು ಕುಡಿಸುತ್ತಿದೇ ಅಂದು ಕೂಂಡಳು ಅದಕ್ಕೆ ಉಪೇಂದ್ರ(ವಾಮನನು) ತಥಾಸ್ತು ಅಂದನು ಅವಳಿಗು ಆಶ್ಚಯ೯ವಾಗುತ್ತದೇ, ಮತ್ತೆ ವಾಮನ ಬಲಿ ಚಕ್ರವತಿ೯ ಯುದ್ದ ಮತ್ತು ಯಜ್ಞದಿಂದ ಗೆದಿದ್ದ ಸ್ವಗ೯ ಭೂಮಿಯನ್ನು ವಾಮನ ಕೇಳಿ ಪಡಿದುಕೂಳ್ಳುತಾನೇ ಆಗ ಆ ಬಲಿ ಚಕ್ರವತಿ೯ಯ ಮಗಳು ಅಂತಾಳೆ ಕೋಪಗೂಳ್ಳುತ್ತಾಳೆ ಏಕಂದರೆ ಒಬ್ಬರು ಗೆದ್ದಿದ್ದನ್ನ ಕಸಿದುಕೂಳ್ಳುವುದಂದರೆ ಏನು ಅಥ೯ ಅಂತಾ ಅದಕ್ಕೆ ಅವಳ ಮನಸಿನಲ್ಲಿ ಅಂದುಕೂಂಡಿದೇನೆಂದರೆ ಇಂತಹ ಮಗನು ಏನಾದರು ಆಗಿದರೆ ವಿಷ ಕುಡಿಸಿಬಿಡುತ್ತಿದೇ ಎಂದು ಅದಕ್ಕು ಸಹ ತಥಸ್ತು ಅಂದ ವಾಮನ ಆ ಡಲಿ ಚಕ್ರವತಿ೯ಯ ಮಗಳು ವಾಮನನ್ನು ನೋಡಿ ಮಗನಾಗಿದರೆ ಅಂದು ಕೂಂಡಿರುತ್ತಾಳಲ್ಲ ಅವಳೇ ಮುಂದಿನ ಜನ್ಮದಲ್ಲಿ ಪೂತನಿ ಆಗಿ ಶ್ರೀಕ್ರಿಷ್ಣನ ಮಗುವಾಗಿದ್ದಾಗ ಕದ್ದು ಒಯದು ವಿಷದ ಹಾಲನ್ನ ಕುಡಿಸಿ ತಾನು ಪ್ರಾಣ ಬಿಡುತ್ತಾಳೆ. ಆದರೆ ಬಲಿ ಚಕ್ರವತಿ೯ ಎಲ್ಲದನ್ನು ಕಳೆದುಕೂಳ್ಳಲು ಕಾರಮವೇನಂದರೆ ವಾಮನನ್ನು ವಿಷ್ಣು ಈ ಅವತಾರದಲ್ಲಿ ಬಂದು ಬಲಿ ಚಕ್ರವತಿ೯ಯನ್ನು ತಡೆಯಲ್ಲು ಬಂದಿದ್ದಾನೆ ಎಂದು ಗೂತ್ತಾಗಿತ್ತು ಅದಕ್ಕೆ ಶುಕ್ರಚಾಯ೯ ಬಲಿ ಚಕ್ರವತಿ೯ಗೆ ಹೇಳುತ್ತಾನೇ ಈ ವಾಮನನಿಗೆ ಏನು ಕೂಡಬೇಡ ಇವನು ವಿಷ್ಣು ಅವತಾರ ನಿನ್ನ ನೂರು ಯಜ್ಞ ಪೂಣ೯ ಆಗಬಾರದೆಂದು ತಡೆಯಲು ಬಂದಿದಾನೆ ಎಂದು ಹೇಳಿದರು ಕೇಳದೇ ಕೂಡಲು ಮುಂದಾಗುತ್ತಾನೆ ಶುಕ್ರಚಾಯ೯ ಬಲಿಗೆ ಶ್ರಾಪ ಕೂಟ್ಟ ನೀನು ಎಲ್ಲ ಪಡೆದಿರುವುದನ್ನು ಕಳೆದುಕೋ ಎಂದು.
: ಈಗೆಲ್ಲಾ ಸಮಸ್ಯೆಗಳು ಕಾಡಿದರೆ, 'ಶನಿ ದೇವರು' ನಿಮ್ಮ ಮೇಲೆ ಮುನಿದಿರ ಬಹುದು!
ಈ ದಾರವನ್ನು ಕಟ್ಟುವ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿಯೋಣ
ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭಗಳನ್ನು ವಿಜ್ಞಾನ ಪುರಸ್ಕರಿಸುತ್ತದೆ. ಮಾನವಶಾಸ್ತ್ರದ ಪ್ರಕಾರ ನಮ್ಮ ಮಣಿಕಟ್ಟಿನಲ್ಲಿ ಸೂಕ್ಷ್ಮನರಗಳ ಜಾಲವೇ ಹರಡಿಕೊಂಡಿದೆ. ದೇಹದ ಎಲ್ಲಾ ಪ್ರಮುಖ ರಕ್ತನಾಳಗಳು ಈ ಭಾಗದ ಮೂಲಕ ಹಾದು ಹೋಗುತ್ತವೆ.
ಸನಾತನ ಧರ್ಮದ ಮಹಿಳೆಯರು, ಇಂತಹ ಕಾರ್ಯಗಳನ್ನು ಮಾಡಲೇಬಾರದಂತೆ!
ರಕ್ತಪರಿಚಲನೆ ಉತ್ತಮಗೊಳ್ಳುತ್ತದೆಯಂತೆ
ಈ ಭಾಗದಲ್ಲಿ ದಾರ ಕಟ್ಟಿಕೊಳ್ಳುವುದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಹೇಗೆ ಎಂದರೆ, ಈ ಮೂಲಕ ತ್ರಿದೋಶಗಳಾದ ವಾತ, ಪಿತ್ತ ಮತ್ತು ಕಫಗಳು ಸಮತೋಲನದಲ್ಲಿರುತ್ತವೆ. ಪರಿಣಾಮವಾಗಿ ದೇಹದ ವ್ಯವಸ್ಥೆಯೂ ಸಮತೋಲನ ಕಾಯ್ದು ಕೊಂಡು ಆರೋಗ್ಯಕರವಾಗಿರುತ್ತದೆ. ಅಲ್ಲದೇ ಈ ದಾರಕ್ಕೆ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಶಕ್ತಿಯೂ ಇದೆ.
ಪಾರ್ಶ್ವವಾಯು, ಮಧುಮೇಹ, ಹೃದಯ ರೋಗವನ್ನೂ ನಿಯಂತ್ರಿಸಬಹುದಂತೆ!
ತನ್ನ ಮಣಿಕಟ್ಟಿನಲ್ಲಿ ಸದಾ ಕಲಾವದಾರವನ್ನು ಧರಿಸಿಯೇ ಇರುವ ವ್ಯಕ್ತಿಗೆ ಮಾರಣಾಂತಿಕ ರೋಗಗಳಾದ ಪಾರ್ಶ್ವವಾಯು, ಮಧುಮೇಹ, ಹೃದಯ ಸಂಬಂಧಿ ತೊಂದರೆ ಮೊದಲಾದವು ಕಾಡುವುದಿಲ್ಲ. ಅಲ್ಲದೇ ಮಣಿಕಟ್ಟಿನಲ್ಲಿ ಕಟ್ಟಿರುವ ದಾರದ ಮೂಲಕ ನರಗಳ ಮೇಲೆ ಬೀಳುವ ಒತ್ತಡದಿಂದಾಗಿ ರಕ್ತ ಅತಿಯಾಗಿ ಹರಿಯದೇ ಅಗತ್ಯವಿದ್ದಷ್ಟೇ ಹರಿಯುತ್ತದೆ, ತನ್ಮೂಲಕ ರೋಗ ನಿರೋಧಕ ಶಕ್ತಿ ಮತ್ತು ದೇಹದಾರ್ಢ್ಯತೆ ಅತ್ಯುತ್ತಮವಾಗಿರುತ್ತದೆ ಎಂದು Acupressure ವಿವರಿಸುತ್ತದೆ.
ಹಳದಿ ಮತ್ತು ಕೆಂಪು ದಾರ
ಪುರಾತನ ಕಾಲದಿಂದಲೂ ಮಂಗಳಕರ ಎನ್ನುವ ಹಳದಿ ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಅಲ್ಲದೆ ಕಿತ್ತಳೆ, ಹಳದಿ, ಕೆಂಪು ಬಣ್ಣಗಳ ದಾರವನ್ನು ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಪರಿಗಣಿಸುತ್ತಾರೆ. ಇವು ಗುರು, ಮಂಗಳ ಮತ್ತು ಸೂರ್ಯನಿಗೆ ಹೆಚ್ಚು ಪ್ರಾಶಸ್ತ್ಯವಾದವು ಎನ್ನಲಾಗುತ್ತದೆ.
ಕಲಾವದಾರವನ್ನು ಸರಿಯಾಗಿ ಕಟ್ಟುವ ವಿಧಾನ
ಗ್ರಂಥಗಳಲ್ಲಿ ವಿವರಿಸಿರುವ ಪ್ರಕಾರ ಪುರುಷರು ಬಲಗೈಗೆ ಹಾಗೂ ಅವಿವಾಹಿತ ಯುವತಿಯರು ಎಡಗೈಗೆ ದಾರವನ್ನು ಕಟ್ಟಿಕೊಳ್ಳಬೇಕು. ಈ ದಾರವನ್ನು ಕಟ್ಟುವ ಸಮಯದಲ್ಲಿ ಮುಷ್ಟಿಯನ್ನು ಗಟ್ಟಿಯಾಗಿ ಕಟ್ಟಿಕೊಂಡಿರಬೇಕು ಹಾಗೂ ಇನ್ನೊಂದು ಕೈಯನ್ನು ತಲೆಯ ಮೇಲಿರಿಸಿಕೊಳ್ಳಬೇಕು. ಹಬ್ಬದ ದಿನಗಳನ್ನು ಹೊರತುಪಡಿಸಿ, ಶನಿವಾರ ಮತ್ತು ಮಂಗಳವಾರ ಈ ಕಾರ್ಯಕ್ಕೆ ಸೂಕ್ತವಾದ ದಿನಗಳಾಗಿವೆ.
ನರಕ ಚತುದ೯ಶಿ:- ನರಕಾಸುರ ಶ್ರೀಕ್ರಿಷ್ಣ ಮತ್ತು ಭೂಮಿ ತಾಯಿ ಅವತಾರವಾದ ಸತ್ಯಭಾಮ ದೇವಿ ಸೇರಿ ನರಕಾಸುರನ ಸಂಹಾರ ಮಾಡುತ್ತಾರೆ ಏಕಂದರೆ ಹಿರಣ್ಯಾಕ್ಷ ಭೂಮಿಯನ್ನು ಪಾತಳ ಅನ್ನುವ ಲೋಕದ(ಗ್ರಹದ) ಸಮುದ್ರದಲ್ಲಿ ಇಟ್ಟುಬಿಡುತ್ತಾನೇ ಆಗ ವಿಷ್ಣು ವರಹಾ ಬ್ರಹ್ಮನ ನಾಸಿಕದಿಂದ ಬರುತ್ತಾನೇ ಹಿರಣ್ಯಾಕ್ಷನನ್ನು ಸಂಹಾರ ಮಾಡಲು ಅಂತಾ ಹೇಳಿದರೆ ಇನ್ನು ಕೆಲವರು ವಿಷ್ಣುವಿನ ನಾಸಿಕದಿಂದನೆ ವರಹಾ ಬಂದು ಪಾತಳದಲ್ಲಿದ ಹಿರಾಣ್ಯಕ್ಷನನ್ನು ಸಂಹಾರ ಮಾಡಿ ಭೂಮಿಯನ್ನು ಹಿಡಿದು ತರುವಾಗ ಭೂಮಿ ಮೇಲೆ ವರಹ ದೇವರ ಬೆವರು ಬಿದ್ದು ನರಕಾಸುರಾ ಹುಟ್ಟಿದ ಅಂತಾರೇ ಇನ್ನು ಕೆಲವರು ವರಹಾ ಮತ್ತು ಭೂಮಿದೇವಿ ಮಿಲನದಿಂದ ಹುಟ್ಟಿದೇ ನರಕಾಸುರ ಎನ್ನುತ್ತಾರೆ ಆಗ ವರಾಹ ಹೇಳಿ ಭೂಮಿದೇವಿಗೆ ಈ ಮಗನು ರಾಕ್ಷಸಾನಾಗಿರುತ್ತಾನೇ ಇವನು ಪಾಪಿ ಆಗಿರುತ್ತಾನೇ ಇವನನ್ನು ಸಂಹರಿಸಲು ನಾನು ಮತ್ತು ನೀನು(ಭೂಮಿದೇವಿ) ಅವತಾರವೆತ್ತಿ ಇವನನ್ನು ಸಂಹರಿಸ ಬೇಕಾಗುತ್ತದೇ ಎಂದ ವರಹಾ ಆಗಲಿ ಎಂದು ಭೂದೇವಿ ಹೇಳಿದಳು, ವಿಷ್ಣು ಕ್ರಿಷ್ಣನಾಗಿ ಭೂದೇವಿ ಸತ್ಯಭಾಮವಾಗಿ ಜನಿಸಿ ಇವರಿಬ್ಬರು ಮದುವೆ ಆದ ಮೇಲೆ ನರಕಾಸುರನನ್ನು ಸಂಹರಿಸುತ್ತಾರೆ ಇನ್ನೂಂದರ ಮಾಹಿತಿ ಪ್ರಕಾರ ನರಕಾಸುರನಿಗೆ ವರವಿತ್ತು ಕೇವಲ ಹೆಣ್ಣುಮಕ್ಕಳಿಂದ ಸಾವು ಬರಲಿ ಎಂದು ಅದಕ್ಕೆ ಸತ್ಯಭಾಮ ಕ್ರಿಷ್ಣನ ಜೊತೆ ಬಂದು ನರಕಾಸುರನನ್ನು ಸಂಹರಿಸುತ್ತಾಳೆ. ಆಮೇಲೆ ೧೬೧೦೮(16108) ಹೆಣ್ಣುಮಕ್ಕಳು ನರಕಾಸುರನು ಬಂಧಿಸಿದ ಅವರನ್ನು ಮುಕ್ತಿಗೂಳಿಸಿ 16108 ಹೆಣ್ಣುಮಕ್ಕಳ ಅವರ ಮನೆಯಲ್ಲಿ ಯಾರು ಕರೆದುಕೂಳ್ಳವಃದಿಲ್ಲ ಅದಕ್ಕೆ ಶ್ರೀಕ್ರಿಷ್ಣನೆ 16108 ಹೆಣ್ಣುಮಕ್ಕಳನ್ನ ಮದುವೆ ಆಗುತ್ತಾನೆ ಹಾಗೇ ತನ್ನ ದ್ವಾರಕದಲ್ಲಿಯೇ ಇರಿಸುಕೂಳ್ಳುತ್ತಾನೇ. ಏಕಂದರೆ ಈ 16108 ಹೆಣ್ಣುಮಕ್ಕಳು ಹೋದ ಜನ್ಮದಲ್ಲಿ ಶ್ರೀರಾಮನ ಸೌಂದಯ೯ ನೋಡಿ ಮದುವೆ ಆಗಲು ಕೇಳಿದರು ಅದಕ್ಕೆ ಶ್ರೀರಾಮ ನಾನು ಏಕಪತ್ನಿ ವ್ರತಸ್ಥ ಮುಂದಿನ ಜನ್ಮದಲ್ಲಿ ನಿಮ್ಮನು ಮದುವೆ ಆಗಿ ಆಸೆ ನೆರವೇರುಸುತ್ತೇನೆಂದ. ಅದಕ್ಕೆ ನರಕ ಚತುದ೯ಶಿಯನ್ನು ಆಚರಣೆ ಮಾಡುತ್ತಾರೆ.
ರಾಧ ಹೋದ ಜನ್ಮದಲ್ಲಿ ಲಲಿತ ಎಂದು ಆಗಿದಲ್ಲು ಶ್ರೀರಾಮನನ್ನು ಹೆಚ್ಚಾಗಿ ಪ್ರೀತಿಸಿದಳು ಮದುವೆ ಆಗಲು ಬಯಸಿದಲು ಮದುವೆ ಆಗದಿದ್ದರು ಪ್ರೀತಿ ಸಿಗಲಿಲವೆಂದು ಆ 16108 ಹೆಣ್ಣುಮಕ್ಕಳಕ್ಕಿಂತ ನೂಂದಿರುತ್ತಾಳೆ ಆಗ ರಾಧಲಾಗಿ ಜನಿಸಿ ಶ್ರೀಕ್ರಿಷ್ಣನ ಪ್ರೇಯಸಿಯಾಗಿರುತ್ತಾಳೆ, ಪದ್ಮಪುರಾಣದ ಪ್ರಕಾರ ಬ್ರಹ್ಮನೇ ಸ್ವತಹಃ ಪುರೋಹಿತನಾಗಿಯೇ ಬಂದು ಶ್ರೀಕ್ರಿಷ್ಣ ಮತ್ತು ರಾಧಲಿಗೆ ಮದುವೆ ಮಾಡಸಿರುತ್ತಾರೆ ಆದರೆ ಕಾರಣಾಂತರದಿಂದ ಮನೆಯಲ್ಲಿ ಮೊತ್ತೂಂದು ರಾಧಳಿಗೆ ಮದುವೆ ಮಾಡಿಸಿ ಬಿಡುತ್ತಾರೆ ಏಕಂದರೆ ಶ್ರೀಕ್ರಿಷ್ಣನ ಜೊತೆ ಮದುವೆ ಆಗಿದ್ದು ಗೂತ್ತಿರಲಿಲ್ಲ.
ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.
ಶಶಿಕುಮಾರ್ ಅಮಾತಿ

No comments:
Post a Comment