*ಹ್ಯೂಯೆನ್ ತ್ಸಾಂಗ್* ಅವರು ನಳಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಬಂದಾಗ ಅವರು *ನಳಂದಾ ವಿಶ್ವವಿದ್ಯಾಲಯದ ಕಾವಲುಗಾರರು (ವಾಚ್‌ಮ್ಯಾನ್)* ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ವಿಫಲರಾದರು, *ಆದರೆ ಅವರು ಇಮ್ಮಡಿ ಪುಲಿಕೇಶಿ ರಾಜ ಪ್ರಭಾವದಿಂದ ನಳಂದಾ ವಿಶ್ವವಿದ್ಯಾಲಯಕ್ಕೆ ಶಿಕ್ಷಣವನ್ನು ಪಡೆಯಲು ಬಂದರು.* ಅವರು ನಳಂದಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ *ಹ್ಯೂಯೆನ್ ತ್ಸಾಂಗ್ ಮೋಕ್ಷದೇವ ಎಂಬ ಹೆಸರಿನಿಂದ ಕರೆಯುತ್ತಿದ್ದರು.* ಮತ್ತು *ಅವರ ಗುರು ಶೀಲಭದ್ರರಿಂದ ಸನಾತನ ಧರ್ಮದ ಎಲ್ಲ ತರಹದ ಶಿಕ್ಷಣ ಪಡೆದರು.* ಹ್ಯೂಯೆನ್ ತ್ಸಾಂಗ್ ಎರಡು ವಷ೯ ನಳಂದ ವಿಶ್ವವಿದ್ಯಾಲಯದಿಂದ ಮುಗಿಸಿಕೊಂಡು ಚೀನಾಗೆ ಹೋಗುವಾಗ ತಾನು ಕಲಿತಿದ ಸಂಸ್ಕತ ಭಾಷೆ ಪುಸ್ತಕ ಹಾಗೂ ಬೇರೆ ಬೇರೆ ಗ್ರಂಥಗಳು ಆ ವಿಶ್ವವಿದ್ಯಾಲಯದ ತನ್ನ *ಚೀನಾ ಭಾಷೆ ಆದ ಮ್ಯಾಂಡರಿನ್ ಭಾಷಂತರಿಸಿ ತನ್ನ ಕುದುರೆಯ ಮೇಲೆ ರಾಶಿ ರಾಶಿ ಜ್ಞಾನದ ಭಂಡಾರದ ಪುಸ್ತಕಗಳನ್ನ ತೆಗೆದುಕೊಂಡು ಹೋಗಿದರು ಅಂತ ಇದೆ.* *ಹಾಗೆ ಇವರು ನಳಂದ ವಿಶ್ವವಿದ್ಯಾಲಯದ ಮೇಲ್ ಚಾವಣಿಯಲ್ಲಿ ಕೂತಿರುವಾಗ ಆಕಾಶದ ಮೋಡದಲ್ಲಿ ತೇಲಾಡುತ್ತಿರುವ ಅನುಭವ ಆಗುತ್ತಿತ್ತು ಅಂತ ತನ್ನ ಸಿ.ಯು.ಕಿ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ 🕉️🙏*
*ಮಾಹಿತಿ:-ಶಶಿಕುಮಾರ್ ಅಮಾತಿ.*