ಹೆಣ್ಣು ಮಕ್ಕಳಿಗೆ ಮಾಂಗಲ್ಯದ ಮಹತ್ವ ಅದರ ಇತಿಹಾಸ, ಪುರಾಣಗಳು ತಿಳಿಸಬೇಕು ವಿಷ್ಣು ತನ್ನ ಪತ್ನಿ ಲಕ್ಷ್ಮಿದೇವಿ ಈಡಿ ಸೌರಮಂಡಲದಲ್ಲಿರುವ ಅನೇಕ ಗ್ರಹಗಳು ನೋಡಲು ಹೋಗಿದರಂತೆ ಎಲ್ಲಾದು ನೋಡೋಕೆ ಚೆನ್ನಾಗಿ ಇದ್ದುದರಿಂದ ಅದಕ್ಕೆ ವಿಷ್ಣುಗೆ ಬಹಳ ಸಮಸ್ಯೆ ಆಯಿತು ಏಕಂದರೆ ತನ್ನ ಪತ್ನಿ ತನ್ನ ಜೊತೆ ಇಲ್ಲ ಯಾವಾಗಲು ಹೂಸ ಸೃಷ್ಟಿ ಮಹತ್ವ ತಿಳಿಯಲು ಹಾಗೂ ಅದನ್ನ ನೋಡಲು ಹೋಗುತ್ತಿದಾರೆ ಎಂದು ಆಗ ವಿಷ್ಣು ಶಿವನನ್ನು ಧ್ಯಾನ ಮಾಡಿ ಕರೆದು ತನ್ನ ಸಮಸ್ಯೆ ಹೇಳಿಕೂಂಡಾಗ ಶಿವ ತನ್ನ ರುದ್ರಾಕ್ಷಿಯನ್ನೆ ಮಾಂಗಲ್ಯ ಮಾಡಿ ವಿಷ್ಣುವಿಗೆ ವರವಾಗಿ ಕೂಟ್ಟನಂತೆ ತೂಗೋ ಇದನ್ನ ಮಾಂಗಲ್ಯ ಎಂದು ಕರೆಯಾಲಾಗುತ್ತೆ ಮಾಂಗಲ್ಯ ಅಂದರೆ ಮಂಗಳಕರ ಅಥವ ಶುಭಕರವಾಗಿರೋದು ಅಂತ ಶಿವ ವಿಷ್ಣುವಿಗೆ ತಿಳಿಸಿದರು. ಈಗ ಹೋಗಿ ನಿಮ್ಮ ಪತ್ನಿಗೆ ಕಟ್ಟಿ ಆವಾಗ ನಿಮ್ಮ ಬಳಿಯೆ ಯಾವಗಲು ಇರತ್ತಾರೆ ಲಕ್ಷ್ಮಿದೇವಿ ಆಗ ವಿಷ್ಣ ಲಕ್ಷ್ಮಿದೇವಿಗೆ ಮಾಂಗಲ್ಯ ಇವಳು ನನ್ನ ಪತ್ನಿ ಆಗಿ ಮತ್ತೆ ಸ್ವೀಕರಿಸಿತಿರುವೆ ಇವಳು ನನ್ನ ಪತ್ನಿ ತನ್ನ ಬಳಿಯೆ ಇರಲೆಂದು ಮಾಂಗಲ್ಯ ಕಟ್ಟಿದನಂತೆ ಇದರಿಂದ ಆಗಿನಿಂದ ಈ ಪದ್ದತಿ ಈಗಲು ನಡೆದುಕೂಂಡು ಬಂದಿದೆ.
ಮಾಹಿತಿ:- ಶಶಿಕುಮಾರ್ ಅಮಾತಿ
🕉️🕉️🕉️🕉️🕉️⚛️⚛️⚛️⚛️⚛️⚛️🌷💞💐🌸🌸🌺🌼💝🏵️🍓🍎🍇💞🌷