ಭಾರತದಲ್ಲಿ ನಿರುದ್ಯೋಗ ಕಡಿಮೆ ಆಗಬೇಕಾದರೆ ಬೇರೆ ದೇಶದಿಂದ ಏನು ತರಸಿಕೂಳ್ಳತೇವು ಬೇರೆ ದೇಶದವರು ನಮ್ಮ ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಕೂಡುವ ವಸ್ತುಗಳು, ಭಾರತದಲ್ಲಿಯೇ ತಯಾರಾಗಬೇಕು.
ನಂಜನಗೂಡಿನಲ್ಲಿ ಕರೋನಾ ವೈರಸ್ ಹರಡಲು ಕಾರಣವೇನೆಂದರೆ ವೆಂಟಿಲೇಟರ್ ಚೀನಾದಿಂದ ಖರೀದಿ ಮಾಡಿದರು ಅದನ್ನು ವೈದರು, ಸೋಂಕಿತರು ಮುಟ್ಟಿದಾಗ ಇನ್ನು ಹೆಚ್ಚಾಗಿದೆಂತೆ. ಅದರ ಬದಲು ನಮ್ಮ ಭಾರತದಲ್ಲಿ ವೇಂಟಿಲೇಟರ್ ತಯಾರು ಮಾಡಿದರೆ ಬೇರೆ ದೇಶದಿಂದ ತರಿಸಿಕೂಳ್ಳೋ ವಸ್ತುಗಳು ನಿಂತಕೋಬೇಕು. ನಮ್ಮ ಭಾರತದಲ್ಲಿರೋ ನಿರುದ್ಯೋಗಿಗಳು ಮುಖ್ಯವಾಗಿ SSLC, PUC, ದವರು ಚೀನಾದಂತೆ ಗೂಂಬೆಗಳು, photo frames, calendars, ಬಟ್ಟೆಗಳು, ಆಯುವೇ೯ದದ ವಸ್ತುಗಳು. ಮಾಡಿ ಭಾರತೀಯರಿಗೆ ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಬೇಕು ವಿದೇಶದವರಿಗೆ ಅಥವಾ ವಿದೇಶಕ್ಕೆ ಬಹುವೆಚ್ಚದಲ್ಲಿ ಮಾರಟ ಮಾಡಲಿ. ಬೇಕಂದರೆ ಟೀ ಕಾಫಿ ಬಟ್ಟಲುಗಳು design ಮಾಡಿ ಹೂರದೇಶಕ್ಕು ಕಳಸಿದರೆ ನಿಮ್ಮಗು ಲಾಭಾವಾಗುತ್ತದೆ. ITI, DIPLOMA, DEGREE, science & technology ಸಂಬಂಧ ಪಟ್ಟಂತೆ ಸ್ವಯಂ ಉದ್ಯೋಗ ಮಾಡಿ ELECTRICAL & ELECTRONICS, MOBILE, CAR, ELECTRICAL CAR ELECTRICAL VEHICLES, ನೀವೇ ತಯಾರು ಮಾಡಿ ಭಾರತೀಯರಿಗೆ ಕಡಿಮೆ ಬೆಲೆಗೆ, ವಿದೇಶಕ್ಕು ರಪ್ತು ಮಾಡಿ ಅವರಿಗೆ dollars ಅಥವಾ pound ಲೆಕ್ಕದಲ್ಲಿ ಮಾರಿದರೆ ನಿಮ್ಮಗು ಲಾಭ ದೇಶಕ್ಕು ಆಥಿ೯ಕ ಲಾಭ ಆಗುತ್ತೆ ಬೇರೆ ದೇಶದಿಂದ್ದ ಆಮದು ಮಾಡೋದು ತಪ್ಪುತ್ತೆ. ಆಗ ಭಾರತದ ಸಾಲ ಮಾಡಿರೋದು ತೀರಬಹುದು. ಇದಕ್ಕ ಸಕಾ೯ರ ಸಹಾಯನು ಮಾಡುತ್ತೆ ನಿಮ್ಮ ಜಿಲ್ಲೆಯ PMKKY TRAINING CENTER FREE COURSE ಇದೇ ಅದರಲ್ಲಿ ಕಲಿತು ಕೇಂದ್ರ ಸಕಾ೯ರದಿಂದ certificate ಜೊತೆಗೆ ನೀವು ಸ್ವಯಂ ಉದ್ಯೋಗ ಮಾಡಬಹುದು ಯೋಚಿಸಿ ಇಂತಹ ಅವಕಾಶ ಮತ್ತೆ 7 ಜನ್ಮಕ್ಕು ಸಿಗೋದಿಲ್ಲ. ರಸ್ತೆಯಲ್ಲಿ ಗಾಡಿಗಳು ಹೋಗೋಬೇಕಾದರೇನೆ ಗಾಡಿಗಳು electric charge ಆಗಿ ಪೆಟ್ರೋಲ್, ಡಿಸೇಲ್ ಹಾಕಸೋದು ಬಿಡಬೇಕು.ಆಗ ಎಲ್ಲ ಎಲಕ್ಟ್ರಿಕಲನಿಂದ ಗಾಡಿಗಳು ಓಡಿಸಿದರೆ ಪ್ರಕೃತಿ ಹಾಳಾಗೋದಿಲ್ಲ.
ಉದ್ದಾರ ಆಗಲು ಹೇಳಿದೇನೆ.
ಮಾಹಿತಿ:- ಶಶಿಕುಮಾರ್ ಅಮಾತಿ.
🕉️💞🌹🌻☘️🍇⚛️🌠🌱🍀❤️💝
ಓಂ ನಮಃ ಶಿವಾಯ.